ಅಬಿಮಾನಿಗಳಿಗೆ ಬ್ರೇಕಿಂಗ್ ಸುದ್ದಿ ಕೊಟ್ಟ ರಾಬರ್ಟ್ | Roberrt | Darshan | Audio Release | Kalburgi

2020-03-12 2

ರಾಬರ್ಟ್ ಸಿನಿಮಾದ ಆಡಿಯೋ ರಿಲೀಸ್ ಗೆ ದಿನಾಂಕ ಮತ್ತು ಸ್ಥಳ ನಿಗದಿಯಾಗಿದೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಈಗಾಗಲೆ ಬಿಡುಗಡೆಯಾಗಿರುವ ಎರಡು ಹಾಡುಗಳು ಅಭಿಮಾನಿಗಳ ನಿದ್ದೆ ಗೆಡಿಸಿದೆ. ಸದ್ಯ ಚಿತ್ರದಿಂದ ಎಲ್ಲಾ ಹಾಡುಗಳು ಬಿಡುಗಡೆಗೆ ಸಜ್ಜಾಗಿದ್ದು, ಇದೆ ತಿಂಗಳು ಕೊನೆಯಲ್ಲಿ ಹಾಡುಗಳು ಅದ್ದೂರಿಯಾಗಿ ಮಾರುಕಟ್ಟೆಗೆ ಬರಲಿವೆ.

Kannada Actor Darshan starrer Robert movie audio release may be on March 21st at Kalaburagi.

Videos similaires